3
ಪ್ರಾರ್ಥನೆಗಾಗಿ ವಿನಂತಿ
ಕಡೆಯದಾಗಿ, * 3:1 1 ಥೆಸ. 5:25:ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿಹರಡಿದ ಪ್ರಕಾರವೇ 3:1 ಕೀರ್ತ 147:15; 1 ಥೆಸ. 1:8:ಅದು ಬೇಗನೆ ಪಸರಿಸಿ ಮಹಿಮೆ ಹೊಂದಲಿ, 3:2 ರೋಮಾ. 15:31:ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ, ಕ್ರಿಸ್ತ ನಂಬಿಕೆಯು ಎಲ್ಲರಲ್ಲಿ ಇರುವುದಿಲ್ಲವಲ್ಲಾ. ಆದರೆ § 3:3 1 ಕೊರಿ 1:9:ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು * 3:3 1 ಯೋಹಾ 2:14:ಕೆಡುಕನ ಕೈಗೆ 3:3 ಮತ್ತಾ 6:13; ಯೋಹಾ 17:15:ಸಿಕ್ಕದಂತೆ ಕಾಪಾಡುವನು. ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು. ನೀವು ದೇವರ ಪ್ರೀತಿಯಲ್ಲಿಯೂ 3:5 ಅಥವಾ, ಕ್ರಿಸ್ತನನ್ನು ಎದುರುನೋಡುವ. ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡೆಸಲಿ.
ಮೈಗಳ್ಳರಿಗೆ ಎಚ್ಚರಿಕೆ
ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ § 3:6 ವ. 11; 1 ಥೆಸ. 5:14:ಸೋಮಾರಿಯಾಗಿ ಜೀವಿಸುವ ಪ್ರತಿಯೊಬ್ಬ * 3:6 1 ಕೊರಿ 5:11:ಸಹೋದರನಿಂದ ನೀವು 3:6 ವ. 14; ಮತ್ತಾ 18:17; 2 ತಿಮೊ. 3:5; 1 ಕೊರಿ 5:9; 2 ಯೋಹಾ 10:ದೂರವಾಗಿರಬೇಕೆಂದು 3:6 1 ಕೊರಿ 5:4:ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ. § 3:7 ಅ. ಕೃ. 20:35; 1 ಥೆಸ. 1:6:ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂಬುದನ್ನು ನೀವೇ ಬಲ್ಲಿರಿ, * 3:7 1 ಥೆಸ. 1:5 ನಾವು ನಿಮ್ಮಲ್ಲಿ ಸೋಮಾರಿಯಾಗಿ ನಡೆಯಲಿಲ್ಲ. ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, 3:8 1 ಥೆಸ. 2:9:ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು. 3:9 1 ಕೊರಿ 9:4; 1 ಥೆಸ. 2:6:ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, § 3:9 ವ. 7; 1 ಪೇತ್ರ. 5:3:ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು. 10 ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, * 3:10 ಆದಿ 3:19; 1 ಥೆಸ. 4:11:“ಕೆಲಸ ಮಾಡಲೊಲ್ಲದವನು ಊಟಮಾಡಬಾರದು” ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ. 11 ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, 3:11 1 ತಿಮೊ. 5:13; 1 ಪೇತ್ರ. 4:15:ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ. 12 ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ. 13 ಸಹೋದರರೇ, 3:13 ಗಲಾ. 6:9; 1 ಕೊರಿ 15:58:ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ. 14 ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ § 3:14 ವ. 6:ಅವನ ಸಹವಾಸದಲ್ಲಿ ಸೇರಬೇಡಿರಿ. 15 ಆದರೂ * 3:15 ಯಾಜಕ. 19:17; ಮತ್ತಾ 18:15:ಅವನನ್ನು ವೈರಿಯೆಂದು ಭಾವಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.
ಸಮಾಪ್ತಿ ವಾಕ್ಯಗಳು
16  3:16 ರೋಮಾ. 15:33:ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ 3:16 ಅರಣ್ಯ 6:26:ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.
17  § 3:17 1 ಕೊರಿ 16:21:ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ.
18  * 3:18 ರೋಮಾ. 16:20:ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ.

*3:1 3:1 1 ಥೆಸ. 5:25:

3:1 3:1 ಕೀರ್ತ 147:15; 1 ಥೆಸ. 1:8:

3:2 3:2 ರೋಮಾ. 15:31:

§3:3 3:3 1 ಕೊರಿ 1:9:

*3:3 3:3 1 ಯೋಹಾ 2:14:

3:3 3:3 ಮತ್ತಾ 6:13; ಯೋಹಾ 17:15:

3:5 3:5 ಅಥವಾ, ಕ್ರಿಸ್ತನನ್ನು ಎದುರುನೋಡುವ.

§3:6 3:6 ವ. 11; 1 ಥೆಸ. 5:14:

*3:6 3:6 1 ಕೊರಿ 5:11:

3:6 3:6 ವ. 14; ಮತ್ತಾ 18:17; 2 ತಿಮೊ. 3:5; 1 ಕೊರಿ 5:9; 2 ಯೋಹಾ 10:

3:6 3:6 1 ಕೊರಿ 5:4:

§3:7 3:7 ಅ. ಕೃ. 20:35; 1 ಥೆಸ. 1:6:

*3:7 3:7 1 ಥೆಸ. 1:5

3:8 3:8 1 ಥೆಸ. 2:9:

3:9 3:9 1 ಕೊರಿ 9:4; 1 ಥೆಸ. 2:6:

§3:9 3:9 ವ. 7; 1 ಪೇತ್ರ. 5:3:

*3:10 3:10 ಆದಿ 3:19; 1 ಥೆಸ. 4:11:

3:11 3:11 1 ತಿಮೊ. 5:13; 1 ಪೇತ್ರ. 4:15:

3:13 3:13 ಗಲಾ. 6:9; 1 ಕೊರಿ 15:58:

§3:14 3:14 ವ. 6:

*3:15 3:15 ಯಾಜಕ. 19:17; ಮತ್ತಾ 18:15:

3:16 3:16 ರೋಮಾ. 15:33:

3:16 3:16 ಅರಣ್ಯ 6:26:

§3:17 3:17 1 ಕೊರಿ 16:21:

*3:18 3:18 ರೋಮಾ. 16:20: